ಗೋವಿಂದದಾಸ

ಅ. ಗಣಪತಿ ಸರಸ್ವತಿಯರು261ಶ್ರೀ ಗಣನಾಥನಿಗೆ | ಶಾರದಾಂಬಿಕೆಗೆಶ್ರೀ ಗೌರಿ ಭೂದೇವಿ ಶ್ರೀದೇವಿಗೆ |ಶ್ರೀಗುರುಮಹಾವಿಷ್ಣು ಬ್ರಹ್ಮರುದ್ರಾದ್ಯರಿಗೆಸಿರಿಚರಣ ಪಂಕಜಗೆ ನಮಿಸಿ ನುತಿಸುವೆನು 1ಅಷ್ಟ ದಿಕ್ಪಾಲರಿಗೆ ಶಿಷ್ಯಮರುದ್ಗಣಗಳಿಗೆಅಷ್ಟವಸು ಸಪ್ತಋಷಿ ನವಗ್ರಹಾದ್ಯರಿಗೆ |ಶ್ರೇಷ್ಠ ಹನುಮಂತನಿಗೆ ಕನಕಾದಿ ದಾಸರಿಗೆಸೃಷ್ಟಿಯೊಳು ಕವಿಜನಕೆ ಕೈಮುಗಿವೆನು 2ವಿಪ್ರಕುಲ ಸಂಜಾತ ಮಯ್ಯೂರ ಮಡಿಪುರದೊ-ಳಿಪ್ಪ ವೆಂಕಟರಾಯ ಗೋಳೇರ ಸುಕುಮಾರ |ಸರ್ಪಶಯನನ ದಾಸ ಗೋವಿಂದನೆಂಬವನುಜಲ್ವಿಸಿಯೆ ವಿರಚಿಸಿದೆನೀ ಕೃತಿಯನು 3ಯತಿಗಣ ಪ್ರಾಸ ವಿಷಮಾಕ್ಷರಗಳೊಂದರಿಯೆಕೃತ ದೋಷ ರಾಗ ಲಯ ಭೇದವನು ತಿಳಿಯೆ |ಪೃಥುವಿಯೊಳು ಕವಿಗಳಂತಗ್ಗಳನು ನಾನಲ್ಲಅತಿಶಯದ ನ್ಯೂನತೆಯ ಬಲ್ಲ ಶ್ರೀನಲ್ಲ 4ತಪ್ಪು ಸಾವಿರವಿರಲು ತಿದ್ದಿ ಬಲ್ಲವರಿದನುಒಪ್ಪುವಂದದಿ ಜಗದಿ | ಮೆರೆಸಿ ವಾಚಕರುಸರ್ಪಶಯನನ ಕೃಪೆಗೆ ಪಾತ್ರರಾಗುತ ನೀವುಕ್ಷಿಪ್ರದಲಿ ಗೋವಿಂದದಾಸ£À£Àು ಪರಸಿ ಮನ್ನಿಪುದು 5ಅಂಕಿತ ಪದ (ಶ್ರೀ ಪ್ರಸನ್ನ ಭೂವರಾಹ)142ಶ್ರೀಶ ಪ್ರಸನ್ನ ಭೂವರಾಹ ಚಿನ್ಮಯದೇವ -ಬಿಸಜಜ ಸಮೀರಾದಿ ಸುರವೃಂದ ವಂದ್ಯ -ಬಿಸಜಜಾಂಡದ ದೊರೆ ಸಹಸ್ರನಾಮನೆ ದಯ -ದಿಂಸಲಹೋ ಜ್ಞಾನಾದಿ ಧನವಿತ್ತು ಇವನ ಪಶ್ರೀಧರನೆ ಸುಖಮಯನೆ ಭೂಧರನೆ ಭೀತಿಹರವೇಧಮನುವಿಗೆ ಒಲಿದ ಶ್ವೇತವರಾಹ |ದಿತಿಜಹರ ವಸೂಮತೀಯ ಉದ್ಧರಿಸಿ ಕಾಯ್ದಿಯೋನೀದಯದಿ ಸುಮತಿಯನು ಇತ್ತು ಪಾಲಿಪುದು 1ಕಾಲಗುಣಕರ್ಮನಿಮಿತ್ತ ಬಂದಿಹ ಇವನಬಲವಂತ ಕಷ್ಟಗಳ ಉಪಶಮಿಸಿ ಇವನಿಂ |ಒಳ್ಳೇಸಾಧನ ಮಾಡಿಸುವದು ನೀಕೃಪೆಯಿಂದ |ಬಾಲೇಂದುಧರವಿನುತಭಕ್ತವತ್ಸಲ2ಭೂಮ ಉರುಗುಣ ಪೂರ್ಣನಿರ್ದೋಷಶ್ರೀರಮಣಶ್ಯಾಮ ವರ್ಣನೆ ಚಕ್ರ ಶಂಖ ಭೂಧರನೆ |ಕಾಮಪಿತ ವೇಧಪಿತ ಭೂವರಾಹ ನಮೋ |ನಮೋ ಶ್ರೀ ಪ್ರಸನ್ನ ಶ್ರೀನಿವಾಸ ಸಲಹೆಮ್ಮಗೋವಿಂದದಾಸ
ಗೋವಿಂದದಾಸಅಗ್ರಪೂಜೆಯ ಮಾಡಿದಾ ಧರ್ಮಜ ತಾನುಅಗ್ರಪೂಜೆಯ ಮಾಡಿದಾ ಪರಾಜರಾಜರಗೂಡಿ ರಾಜಸೂಯದಿ ಧರ್ಮ-ರಾಜನು ಹರಿಗೆ ರಾಜರ ಸಭೆಯೊಳು ಅ.ಪಶುದ್ಧಾಚಮನ ಸಂಕಲ್ಪದಿಪಾದತೊಳೆದಿತ್ತಸದ್ಭಕ್ತಿಯಲಿ ಗಂಧಾಕ್ಷತೆ ವೇದವೇದ್ಯಗೆ 1ವಸನಾಭರಣದಿವ್ಯಕುಸುಮಧೂಪವು ದೀಪತೃಷೆನೈವೇದ್ಯವನಿತ್ತು ಕ್ಲೇಶನಾಶನಿಗಂದು 2ಕ್ರಮುಕವರ್ಪಿಸಿ ನೀಲಾಂಜನವೆತ್ತಿ ಧ್ಯಾನಿಸಿಸುಮವಿತ್ತು ಬಲವಂದು ಚಕ್ರವಿಕ್ರಮಗೆ 3ಪೊಡಮಟ್ಟಘ್ರ್ಯವ ಬಿಟ್ಟು ಒಡನೆ ಯಜ್ಞಾಂತದಿಬಿಡೆ ಬ್ರಹ್ಮಾರ್ಪಣ UÉೂೀವಿಂದನ ಪಾದದ್ವಂದ್ವಕೆ 4ಅಂಜನಾಸಂಜಾತ ಮುಖ್ಯ -ಪ್ರಾಣನೇ ಹನುಮಂತನೇ ಪ್ರಾಣನೇ ಹನುಮಂತನೇಪ್ರಾಣನೇ ಹನುಮಂತನೇ ಬಹು ಬಲವಂತನೇಪರಾಘವನಾಜೆÕಯ ತಾಳ್ದು ಸಾಗರವ ದಾಟಿದನೇ |ಸಾಗರವ ದಾಟಿದನೇ ಬೇಗ ಲಂಕಿಣಿ ಗೆಲ್ದನೇಚಬೇಗ ಲಂಕಿಣಿ ಗೆಲ್ದನೇ |ಪೋಗಿ ಲಂಕೆಯೊಳ್ ತಿರಿದನೇ1ಧರಣಿಸುತೆಯನು ಹುಡುಕಿ ಕಾಣದೆ |ಪುರವನೊಯ್ಯುವೆನೆಂದನೆ |ಪುರವನೊಯ್ಯುವೆನೆಂದನೆ |ಮರಳಿ ಸೀತೆಯ ಕಂಡನೇ |ಮರಳಿ ಸೀತೆಯ ಕಂಡನೇ |ಯೆರಗಿ ಉಂಗುರವಿತ್ತನೇ2ಚೂಡಕವ ಕೈಗೊಂಡು ಬರಲಾ |ನೋಡಿ ಬನವನು ಮುರಿದನೇ |ನೋಡಿ ಬನವನು ಮುರಿದನೇಖೋಡಿದೈತ್ಯರ ಗೆಲಿದನೇ |ಖೋಡಿದೈತ್ಯರ ಗೆಲಿದನೇ |ಕೈಗೂಡಿ ಸುಮ್ಮನೆ ಕುಳಿತನೆ3ಪುರವನೆಲ್ಲವ ಸುಟ್ಟು ದಹಿಸುತ |ತಿರುಗಿ ರಾಮನ ಕಂಡನೇ |ತಿರುಗಿ ರಾಮನ ಕಂಡನೇ |ಚೂಡಕವ ಕೈಗಿತ್ತನೇ |ಚೂಡಕವ ಕೈಗಿತ್ತನೇ |ಗೋವಿಂದ ದಾಸನ ಪೊರೆವನೆ4ಗೋವಿಂದದಾಸ
ಗೋವಿಂದದಾಸಅಂಜನಾಸಂಜಾತ ಮುಖ್ಯ -ಪ್ರಾಣನೇ ಹನುಮಂತನೇ ಪ್ರಾಣನೇ ಹನುಮಂತನೇಪ್ರಾಣನೇ ಹನುಮಂತನೇ ಬಹು ಬಲವಂತನೇಪರಾಘವನಾಜೆÕಯ ತಾಳ್ದು ಸಾಗರವ ದಾಟಿದನೇ |ಸಾಗರವ ದಾಟಿದನೇ ಬೇಗ ಲಂಕಿಣಿ ಗೆಲ್ದನೇಚಬೇಗ ಲಂಕಿಣಿ ಗೆಲ್ದನೇ |ಪೋಗಿ ಲಂಕೆಯೊಳ್ ತಿರಿದನೇ1ಧರಣಿಸುತೆಯನು ಹುಡುಕಿ ಕಾಣದೆ |ಪುರವನೊಯ್ಯುವೆನೆಂದನೆ |ಪುರವನೊಯ್ಯುವೆನೆಂದನೆ |ಮರಳಿ ಸೀತೆಯ ಕಂಡನೇ |ಮರಳಿ ಸೀತೆಯ ಕಂಡನೇ |ಯೆರಗಿ ಉಂಗುರವಿತ್ತನೇ2ಚೂಡಕವ ಕೈಗೊಂಡು ಬರಲಾ |ನೋಡಿ ಬನವನು ಮುರಿದನೇ |ನೋಡಿ ಬನವನು ಮುರಿದನೇಖೋಡಿದೈತ್ಯರ ಗೆಲಿದನೇ |ಖೋಡಿದೈತ್ಯರ ಗೆಲಿದನೇ |ಕೈಗೂಡಿ ಸುಮ್ಮನೆ ಕುಳಿತನೆ3ಪುರವನೆಲ್ಲವ ಸುಟ್ಟು ದಹಿಸುತ |ತಿರುಗಿ ರಾಮನ ಕಂಡನೇ |ತಿರುಗಿ ರಾಮನ ಕಂಡನೇ |ಚೂಡಕವ ಕೈಗಿತ್ತನೇ |ಚೂಡಕವ ಕೈಗಿತ್ತನೇ |ಗೋವಿಂದ ದಾಸನ ಪೊರೆವನೆ4ಅಂಜಬೇಡ ಬೇಡವೆಲೆ ಜೀವ -ಭವ - |<?xmಟ veಡಿsioಟಿ=1.0 eಟಿಛಿoಜiಟಿg=uಣಜಿ-8?>ಭಂಜನ ಹರಿಶರಣರ ತಾವ ಪ.ಬಂದಷ್ಟರಿಂದಲಿ ಬಾಳಿಕೊ - ಬಲು - |ಸಂದೇಹಬಂದಲ್ಲಿ ಕೇಳಿಕೊ |ನಿಂದಾ - ಸ್ತುತಿಗಳನು ತಾಳಿಕೊ - ಗೋ - |ವಿಂದ ನಿನ್ನವನೆಂದು ಹೇಳಿಕೊ 1ಮಾಧವನಿಗೆ ತನುಮನ ಮೆಚ್ಚು - ಕಾಮ - |ಕ್ರೋಧಾದಿಗಳಕಲಿಮಲ ಕೊಚ್ಚು |ಮೋದತೀರ್ಥವಚನವೆ ಹೆಚ್ಚು -ಮಾಯಾವಾದಿಮತೆಕೆ ಬೆಂಕಿಯ ಹಚ್ಚು 2ಪರವನಿತೆಯ ರಾಶಿಯ ಬಿಡು - ನೀಹರಿಸರ್ವೋತ್ತಮನೆಂದು ಕೊಂಡಾಡು |ಪರಮಾತ್ಮನ ಧ್ಯಾನವಮಾಡು - ನಮ್ಮ - |ಸಿರಿಪುರಂದರವಿಠಲನ ನೀನೋಡು3